¡Sorpréndeme!

ವಿಶ್ವಸಂಸ್ಥೆಯಲ್ಲಿ ಭಾರತದ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ ಪಾಕ್ ನ ಹೀನಾಗೆ ಶೇಪ್ ಔಟ್ ಮಾಡಿದ ಸೀಮಾ ಪೂಜಾನಿ |OneIndia

2023-03-04 1,023 Dailymotion

#UNHRC #HinaRabbaniKhar #SeemaPujani #TurkeyandOIC #defenceprocurements #JammuandKashmir #UN #IndiavsPakistan #Pakistaneconomiccrisis #PakistancontroversyinUN

ಪಾಕ್ ಆರೋಪಕ್ಕೆ ಸಖತ್ ತಿರುಗೇಟು ಕೊಟ್ಟ ಭಾರತದ ಪ್ರತಿನಿಧಿ ಸೀಮಾ ಪೂಜಾನಿ, ಪಾಕಿಸ್ತಾನದಲ್ಲಿ ತಿನ್ನೋ ಅನ್ನಕ್ಕೆ ಗತಿ ಇಲ್ಲ. ಅಂಥಾದ್ರಲ್ಲಿ ಭಾರತದ ವಿರುದ್ಧ ಎಂದಿನಂತೆ ಆರೋಪ ಮಾಡೋದನ್ನು ನಿಲ್ಲಿಸಲಿ ಅಂತಾ ಮುಟ್ಟಿ ನೋಡಿಕೊಳ್ಳುವಂತೆ ಟಾಂಗ್ ಕೊಟ್ಟಿದ್ದಾರೆ.

India exercised its right to respond in the United Nations Human Rights Council and rebutted the accusations made by Pakistan's representative, Hina Rabbani Khar